(ka) ಗುರು ಸಿಯಾಗ್ ಸಿದ್ಧಯೋಗ

ಧ್ಯಾನ ಮತ್ತು ಜಪದಿಂದ ಕುಂಡಲಿನಿ ಶಕ್ತಿಯು ಜಾಗೃತಗೊಳ್ಳುತ್ತದೆ. ಈ ಶಕ್ತಿಯು ಪ್ರತಿ ಮಾನವನ ಬೆನ್ನುಮೂಳೆಯ ಕೆಳಭಾಗದಲ್ಲಿ ಸುಪ್ತಾವಸ್ಥೆಯಲ್ಲಿರುತ್ತದೆ. ಸಮರ್ಥ ಸದ್ಗುರುಗಳ ಮೂಲಕ ಪಡೆದ ಶಕ್ತಿಪಾತ ದೀಕ್ಷೆಯಿಂದ‌ ಸಾಧನೆ ಮಾಡಿದಾಗ ಕುಂಡಲಿನಿ ಶಕ್ತಿ ಜಾಗೃತಗೊಳ್ಳಲು ಪ್ರಾರಂಭಿಸುತ್ತದೆ‌. ಈ ಕುಂಡಲಿನಿ ಶಕ್ತಿಯು ಆರು ಚಕ್ರಗಳನ್ನು ಭೇದಿಸಿ ತಲೆಯ ತುತ್ತ ತುದಿಯಾದ ಸಹಸ್ರಾರವನ್ನು ತಲುಪಿದಾಗ ಆತನಿಗೆ ಪೂರ್ಣತ್ವ ಲಭಿಸುತ್ತದೆ.  ಸಾಧಕನಿಗೆ ಧ್ಯಾನದ ಸಮಯದಲ್ಲಿ ಅವಶ್ಯಕತೆಗನುಸಾರ ಯೋಗಿಕ ಕ್ರಿಯೆಗಳು, ಬಂಧ, ಮುದ್ರೆ, ಪ್ರಾಣಾಯಾಮಗಳು ಸ್ವತಃ ನಡೆಯುತ್ತವೆ. ಈ ಕ್ರಿಯೆಗಳು ಸಾಧಕನ ಶಾರೀರಿಕ , ಮಾನಸಿಕ ಮತ್ತು ದುಶ್ಚಟಗಳಿಂದ ಸಹಜವಾಗಿ ಮುಕ್ತಗೊಳಿಸುವುದು. ಹಲವು ಸಲ ಸಾಧಕನಿಗೆ ಆಧ್ಯಾತ್ಮಿಕ ಅನುಭೂತಿ ಆಗುವುದುಂಟು.ಅದು ಆಧ್ಯಾತಿಕ ಮರ್ಗದಲ್ಲಿ ಮುನ್ನಡೆಸುತ್ತದೆ.

error: Content is protected !!